ಬನಾನಾ- ಡ್ರೈಫ್ರೂಟ್ಸ್ ಮಿಲ್ಕ್ ಶೇಕ್ ●●●●●●●●●●●●●●●●●●●●● ಬೇಕಾದ ಸಾಮಗ್ರಿಗಳು • ಬಾಳೆ ಹಣ್ಣು ಕಳಿತದ್ದು 2 • ನೆನಸಿದ ಒಣ ಹಣ್ಣುಗಳು ಒಂದು ಹಿಡಿ. • ತಣ್ಣನೆಯ ಹಾಲು ಒಂದು ಕಪ್. • ಜೇನು ತುಪ್ಪ ಒಂದು ಚಮಚ ತಯಾರಿಸುವ ವಿಧಾನ • ಜ್ಯೂಸರ್ ಜಾರ್ ಗೆ ನೆನಸಿದ ಒಣಹಣ್ಣುಗಳನ್ನು ಹಾಕಿ ಪೇಸ್ಟ್ ತರಹ ಮಾಡಿಕೊಳ್ಳಬೇಕು. • ನಂತರ ಅದಕ್ಕೆ ಕತ್ತರಿಸಿದ ಬಾಳೆಹಣ್ಣು ಹಾಕಿ ಪೇಸ್ಟ್ ತರಹ ಮಾಡಿಕೊಳ್ಳಬೇಕು. • ನಂತರ ತಣ್ಣನೆಯ ಹಾಲು ಮತ್ತು ಜೇನು ತುಪ್ಪ ಸೇರಿಸಿ ಜ್ಯೂಸರ್ ನಲ್ಲಿ ಮಿಕ್ಸ್ ಮಾಡಿದರೆ ರುಚಿಯಾದ ಹಾಗೂ ಆರೋಗ್ಯಕರ ಡ್ರೈಫ್ರೂಟ್ಸ್ ಬನಾನಾ ಮಿಲ್ಕ್ ಶೇಕ್ ಸವಿಯಲು ಸಿದ್ದ.