Thursday, 23 November 2017

ಕನ್ನಡ ಹನಿಗವನಗಳು ...ಹೆಣ್ಣನ್ನು ಕುರಿತ ಕನ್ನಡ ಕವನಗಳು



ಹೆಣ್ಣು ನಾನು


ಶತಮಾನಗಳುರುಳಿದರೂ,

ಶಪಥಗಳ ಮಾಡಿದರೂ ,

ಬದಲಾಗಲಿಲ್ಲ  ನಾನು.

ಶತಶತಮಾನಗಳಿಂದ ,

ಶಪಥಗೈಯುತ್ತಲಿರುವ ನೀ ,

ಬದಲಾಗಬಾರದೆಂದು ನಾನು .

ಏಕೆಂದರೆ ಹೆಣ್ಣು ನಾನು .


                                ಪೂರ್ಣಿಮಾ ವೇದವ್ಯಾಸ್
                                 24/11/2017

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು