1)1915 ರಲ್ಲಿ ರಚನೆಯಾದ A History of Kanarese Literature ರಚಿಸಿದವರು ----ಇ.ಪಿ.ರೈಸ್.
2)ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ ರಚಿಸಿದವರು ----ಎಂ.ಮರಿಯಪ್ಪ ಭಟ್ಟರು.
3)ಚುಟುಕುಗಳ ಬ್ರಹ್ಮ ಎಂದು ಖ್ಯಾತರಾದವರು----ದಿನಕರ ದೇಸಾಯಿ .
4)'ಕೊನೆಯ ಗಿರಾಕಿ' ಕಥೆ ಬರೆದವರು ----ನಿರಂಜನ.
5)ಪಂಪ ನ ಆಶ್ರಯದಾತ ಅರಸ----ಅರಿಕೇಸರಿ.
6)"ಗೌರ್ಮೆಂಟ್ ಬ್ರಾಹ್ಮಣ "ಕೃತಿಯ ಕರ್ತೃ ----ಅರವಿಂದ ಮಾಲಗತ್ತಿ.
7)"ಮುದ್ರಾಮಂಜೂಷ" ಕೃತಿಗೆ ಮೂಲ ಆಕರ ----ಮುದ್ರಾರಾಕ್ಷಸ.
8) ಕೇಶಿರಾಜ ರಚಿಸಿದ ವ್ಯಾಕರಣ ಕೃತಿ ----"ಶಬ್ದಮಣಿದರ್ಪಣಂ".
9)ಕನ್ನಡದ ಕವಿ ರತ್ನತ್ರಯರು----- ಪಂಪ,ಪೊನ್ನ,ರನ್ನ.
10) "ಹದಿಬದೆಯ ಧರ್ಮ " ರಚಿಸಿದ ಕವಯಿತ್ರಿ ----ಸಂಚಿ ಹೊನ್ನಮ್ಮ.

No comments:
Post a Comment