1)ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಯಾರು.?
A.ಮನು ಬಳಿಗಾರ್
B. ಪುಂಡಲೀಕ ಹಾಲಂಬಿ
C. ಆರ್ ಕೆ ನಲ್ಲೂರು ಪ್ರಸಾದ್
D. ಚಂದ್ರಶೇಖರ್ ಪಾಟೀಲ
2)2014 ರ ಫಿಫಾ ಪುಟ್ಬಾಲ್ ವಿಶ್ವಕಪ್ ನಲ್ಲಿ ಭಾರತ ಯಾವ ಗುಂಪಿನಲ್ಲಿ ಸ್ಥಾನ ಪಡೆದಿತ್ತು.?
A. ಗ್ರೂಪ್ ಎ
B. ಗ್ರೂಪ್ ಡಿ
C. ಗ್ರೂಪ್ ಎಚ್
D. ಯಾವುದು ಅಲ್ಲ
3) 2016 ರ ಟಿ.20 ವಿಶ್ವಕಪ್ ನ ಅರ್ಹತಾ ಸುತ್ತಿನಲ್ಲಿ ಈ ಕೆಳಕಂಡ ಯಾವ ದೇಶಗಳು ಪ್ರಧಾನ ಸುತ್ತಿಗೆ ಪ್ರವೇಶ ಪಡೆದಿವೆ. ?
A. ಹಾಲೆಂಡ್ -ಒಮನ್
B. ಹಾಂಕಾಂಗ್-ಕೀನ್ಯಾ
C. ಅಫ್ಘಾನಿಸ್ತಾನ- ಬಾಂಗ್ಲಾದೇಶ
D. ಯು.ಎ.ಇ.- ನೆದರ್ ಲ್ಯಾಂಡ್
No comments:
Post a Comment