Tuesday, 14 November 2017

Model question paper for non technical posts of kpsc karnataka

1) ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ರಾಜ್ಯದ ಈ ಕೆಳಕಂಡ ಯಾವ ಜಿಲ್ಲೆ ಸೇರಿಲ್ಲ?
A. ದಾವಣಗೆರೆ
B. ಶಿವಮೊಗ್ಗ
C. ಬೆಳಗಾವಿ
D. ಬೆಂಗಳೂರು ನಗರ

2) 2015 ನೇ ಸಾಲಿನ ಭೀಮಸೇನ ಜೋಷಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು?
A. ಡಾ. ರಾಧಾಕೃಷ್ಣ ---ಕೊಳಲು
B. ಉಸ್ತಾದ್ ಅಲಿ ಖಾನ್ --- ತಬಲಾ
C. ಪಂಡಿತ್. ರಾಮ್ ನಾರಾಯಣ್ ---- ಸಾರಂಗಿ
D. ರಾಜಾರಾಮಣ್ಣ ---ವೀಣೆ

3) ಫೆಬ್ರವರಿ 2016 ರಲ್ಲಿ ಉಪರಾಷ್ಟ್ರಪತಿ ಭೇಟಿ ನೀಡಿದ ದೇಶ ಯಾವುದು  ?

A. ಕಾಂಬೋಡಿಯಾ
B. ಥೈಲ್ಯಾಂಡ್
C. ಜಪಾನ್
D. ಶ್ರೀಲಂಕಾ

4)  ಅಸ್ಸಾಂ ನಲ್ಲಿ ನಡೆದ 2016 ನೇ ಸಾಲಿನ ದಕ್ಷಿಣ ಏಷ್ಯಾ ಕ್ರೀಡಾಕೂಟ ಉದ್ಘಾಟಿಸಿದವರು ಯಾರು?
A. ನರೇಂದ್ರ ಮೋದಿ
B. ಪ್ರಣವ್ ಮುಖರ್ಜಿ
C. ತರುಣ್ ಗೋಗಾಯಿ
D. ಸ್ಮೃತಿ ಇರಾನಿ

5) 2015 ರಲ್ಲಿ ಯಾವ ದೇಶದಲ್ಲಿ ಹಿಂದು ವಿವಾಹ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
A. ಪಾಕಿಸ್ತಾನ
B. ಬ್ರಿಟನ್
C. ಯುಎಇ
D. ಚೀನಾ

6)  ಮೊದಲ ಜ್ಞಾನಪೀಠಪ್ರಶಸ್ತಿ ಪುರಸ್ಕೃತ ಸಾಹಿತಿ ಓ.ಎನ್.ವಿ.ಕುರುಪ್ ಫೆಬ್ರವರಿ 2016 ರಲ್ಲಿ ನಿಧನರಾದರು. ಇವರು ಯಾವ ಭಾಷೆಯ ಸಾಹಿತಿ?
A. ಮಲೆಯಾಲಂ
B. ತೆಲುಗು
C. ತಮಿಳು
D. ಕೊಂಕಣಿ

7) ಬಾಲಿವುಡ್ ಚಿತ್ರ ಸಾಹಿತಿ ಸಮೀರ್ ಅಂಜನ್  ಎಷ್ಟು ಗೀತೆಗಳನ್ನು ರಚನೆ ಮಾಡುವ ಮೂಲಕ ಗಿನ್ನಿಸ್ ದಾಖಲೆಗೆ ಪಾತ್ರ ರಾಗಿದ್ದಾರೆ?
A. 3000
B. 3353
C. 3524
D. 3875

8) 2016 ನೇ ಸಾಲಿನ ರೇಮಿ ಸಿನಿಮಾ ಪ್ರಶಸ್ತಿ ಭಾರತೀಯ ಯಾವ ಭಾಷೆಯ ಸಿನಿಮಾಗೆ ಲಭಿಸಿದೆ. ?
A. ಕೌದಿ -ಕನ್ನಡ
B. ಎನ್. ಹೆಚ್. 4--  ತೆಲುಗು
C. ಮಸಾನ್ - ಹಿಂದಿ
D. ಕನವು ವರಿಯಂ --  ತಮಿಳು

9) ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಯಾರು ?
A. ನ್ಯಾ. ಸಿ. ಜೋಸೆಫ್
B. ನ್ಯಾ. ಎಚ್. ಎಲ್. ದತ್ತು
C. ನ್ಯಾ.ಕೆ.ಜಿ. ಬಾಲಕೃಷ್ಣನ್
D. ನ್ಯಾ. ಮಂಜುಳ ಚೆಲ್ಲೂರ್

ANSWERS
1) D
2) C
3) B
4) A
5) A
6) A
7) C
8) D
9) B

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು