CURRENT AFFAIRS
1)ಪ್ರಪಂಚದ ಮೊಟ್ಟ ಮೊದಲ ಸ್ಯ್ಕಾನಿಂಗ್ ಹೀಲಿಯಂ ಸೂಕ್ಷ್ಮ ದರ್ಶಕ ಕಂಡುಹಿಡಿದವರು
- - - - - ಆಸ್ಟ್ರೇಲಿಯಾದ ಪೌಲ್ ದಸ್ತೂರ್.
2) ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ ಕೀರ್ತಿ - - - - ದೀಪಕ್ ಶೋಧನ್
3) ಫೀಫಾ ಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ - - - - ನ್ಯಾಯಮೂರ್ತಿ ಮುಕುಲ್ ಮುದ್ಗಲ್.
4) ವಿಶ್ವ ಅರಣ್ಯ ದಿನ - - - ಮಾರ್ಚ್ 21...1971 ರಿಂದ ಆಚರಣೆ.
5)ಲಂಡನ್ ನಗರದ ಪ್ರಥಮ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾದವರು.- - - - ಪಾಕಿಸ್ತಾನ ಮೂಲದ ಸಾದಿಕ್ ಖಾನ್.
6)ICC ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆ ಯಾದ ಕ- - - - - ಅನಿಲ್ ಕುಂಬ್ಳೆ.
2ನೇ ಅವಧಿಗೆ ಆಯ್ಕೆ.
7) ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ನಿರ್ಮಾಣವಾಗಿರುವುದು - - - - ಸ್ವಿಟ್ಜರ್ಲ್ಯಾಂಡ್ ನಲ್ಲಿ .
57.1 km ಉದ್ದ.
8)ವಿಶ್ವದ ಅತಿ ಹೆಚ್ಚು ಮಾಲಿನ್ಯ ಇರುವ ನಗರಗಳಳ ಪಟ್ಟಿಯಲ್ಲಿ ಭಾರತದ ನಗರಗಳು ಪಡೆದಿರುವ ಸ್ಥಾನಗಳು
ಗ್ವಾಲಿಯರ್ - - 2
ಅಲಹಾಬಾದ್ - - 3
ಪಾಟ್ನಾ - - - 4
ರಾಯಪುರ - - - 5
ದೆಹಲಿ - - - 7
ಬೆಂಗಳೂರು - - - 118
9) ಅತಿ ಹೆಚ್ಚು ಮಾಲಿನ್ಯ ಹೊಂದಿರುವ ನಗರ - - - - ಇರಾನ್ ನ ಝಬೋಲ್.
10)ಜನಸಂಖ್ಯೆ ದೃಷ್ಟಿಯಿಂದ ವಿಸ್ತೀರ್ಣದಲ್ಲಿ ಪ್ರಪಂಚದ ಅತಿ ದೊಡ್ಡ ನಗರ - - - ಟೋಕಿಯೋ - - ಜಪಾನ್
No comments:
Post a Comment