Tuesday, 14 November 2017

Model questions for kpsc group D non technical posts

Current events
1) 2015 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಪಡೆದವರು - - - - - ಗುಜರಾತ್ ಸಾಹಿತಿ  - - - ರಘುವೀರ್ ಚೌಧುರಿ.

2)  ಬರಾಕ್ - 8
 ಇಸ್ರೇಲ್ ಮತ್ತು ಭಾರತ ಜಂಟಿಯಾಗಿ ಅಭಿವೃದ್ಧಿ ಪಡಿಸಿರುಮ ಕ್ಷಿಪಣಿ.

3)103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶ ನಡೆದ ಸ್ಥಳ - - - ಮೈಸೂರು.

4) ನ್ಯಾ.ಆರ್. ಎಂ.ಲೋಧಾ ಸಮಿತಿ ಸಂಬಂಧಿಸಿರುವುದು - - -  BCCI ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ.

5) ಅಮೆರಿಕಾದ ಪೀಪಲ್ಸ್ ಚಾಯ್ಸ್  ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ನಟಿ - - - - ಪ್ರಿಯಾಂಕ ಚೋಪ್ರಾ.

6)ರಾಷ್ಟ್ರೀಯ ಯುವ ದಿನ ಆಚರಣೆ ಮಾಡುವುದು - - ಜನವರಿ 12 ರಂದು.

7) ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ ಜಾರಿಗೆ ಬಂದದ್ದು - - - ಜನವರಿ 15---2016 ರಿಂದ.

8)ವಿಶ್ವ ಸಂಸ್ಥೆ ತನ್ನ ಸದಸ್ಯ ದೇಶಗಳ  ಆರ್ಥಿಕತೆ ಸುಧಾರಿಸಲು 2016 ರಲ್ಲಿ ನಿರ್ಧರಿಸಿರುವ ಗುರಿಗಳು - - -
ಸುಸ್ಥಿರ ಅಭಿವೃದ್ಧಿ ಗುರಿಗಳು - Sustainable Development Goals .

9)HAL  ಹೆಲಿಕಾಪ್ಟರ್ ಉತ್ಪಾದನಾ ಘಟಕ ಪ್ರಾರಂಭವಾದ ಸ್ಥಳ - - - ಬಿದರೆಹಳ್ಳಿ.

10)  ವಿಶ್ವ ಮಾನವ ದಿನಾಚರಣೆ ಆಚರಣೆ - - - ಡಿಸೆಂಬರ್ 29.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು