Tuesday, 14 November 2017

model questions paper for kpsc non technical posts in kannada medium

  1. 2016 ನೇ ಸಾಲಿನಲ್ಲಿ ರಿಯೋ ಒಲಿಂಪಿಕ್ಸ್ ನಡೆದ ದೇಶ -ಬ್ರೆಜಿಲ್
  2.  2016 ನೇ ಸಾಲಿನ ಪುರುಷರ ಕಬಡ್ಡಿ ವಿಶ್ವಕಪ್ ಗೆದ್ದ ದೇಶ - ಭಾರತ.
  3. RBI ನ ನೂತನ ಗವರ್ನರ್-ಊರ್ಜಿತ್ ಪಟೇಲ್.
  4. ಪರಿಸರ ದಿನಾಚರಣೆ -ಜೂನ್ 05.
  5. 2017 ನೇ ಜನವರಿಯಲ್ಲಿ ಅನಿವಾಸಿ ಭಾರತೀಯ ದಿನಾಚರಣೆಯ ಆಚರಣೆಗೆ ಆಯ್ಕೆಯಾದ ನಗರ- ಬೆಂಗಳೂರು.
  6. 2016 ನೇ ಸಾಲಿನ ದಸರಾ ಮಹೋತ್ಸವ ಉದ್ಘಾಟಿಸಿದ ಗಣ್ಯರು-ಚನ್ನವೀರಕಣವಿ.
  7. 2016 ನೇ ಸಾಲಿನ ಮುಖ್ಯಮಂತ್ರಿ ರತ್ನ ಪ್ರಶಸ್ತಿ ಪಡೆದ ಸಂಸ್ಥೆ-ಮೈಸೂರು ಅರಗು ಮತ್ತು ಬಣ್ಣ ಕಾರ್ಖಾನೆ.
  8. ಗ್ರಾಹಕರಿಗೆ ಉತ್ತಮ ಸೇವೆ ನೀಡಲು "ಅನನ್ಯ ಯೋಜನೆ"(project ananya)ಎಂಬ ಯೋಜನೆಯನ್ನು ಆರಂಭಿಸಿದರ ಬ್ಯಾಂಕ್ - ಸಿಂಡಿಕೇಟ್ ಬ್ಯಾಂಕ್.
  9. ಅಂತರರಾಷ್ಟ್ರೀಯ ಯುವ ದಿನಾಚರಣೆInternational Youth Day  ಆಗಸ್ಟ್ 12. 2016 ನೇ ಸಾಲಿನ ಧ್ಯೇಯ ವಾಕ್ಯ The Road to 2030:Eradicating poverty and Achieving Sustainable Consumption and Production.
  10. ವಿದ್ಯಾರ್ಥಿಗಳು startup ಪ್ರಾರಂಭಿಸಲು ಅನುಕೂಲ ಮಾಡಿಕೊಡುವ SV.COಎಂಬ ಜಗತ್ತಿನ ಪ್ರಥಮ ಡಿಜಿಟಲ್ ಇನ್ ಕ್ಯೂಬೇಟರ್ (Digital Incubator)ಪ್ರಾರಂಭಿಸಿದ ರಾಜ್ಯ- ಕೇರಳ.
  11. ಸಾನಿಯಾ ಮಿರ್ಜಾ ಆತ್ಮಕಥೆಯ ಹೆಸರು- "ಏಸ್ ಅಗೇನೆಸ್ಟ್ ಆಡ್ಸ್"(Ace Against Odds).
  12. ಕೃಷ್ಣ-ಪುಷ್ಕರ ಮೇಳದ ವಿಶೇಷತೆಯೆಂದರೆ-ಗುರು ಗ್ರಹವು ಕನ್ಯಾ ರಾಶಿಯನ್ನು ಪ್ರವೇಶಿಸುವ ನಿಮಿತ್ತ ಈ ಮೇಳವನ್ನು ಆಯೋಜಿಸಲಾಗುತ್ತದೆ.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು