Wednesday, 27 December 2017

ಆಗಮ ಸಂಧಿ aagama sandhi kannada grammar for kpsc exams

ಆಗಮ ಸಂಧಿ

ಸಂಧಿ ಕಾರ್ಯ ಮಾಡಿದಾಗ ಒಂದು ಅಕ್ಷರವು ಹೊಸದಾಗಿ ಬಂದು ಸೇರುವುದನ್ನು ಆಗಮ ಸಂಧಿ ಎನ್ನುವರು.
ಸಂಧಿ ಕಾರ್ಯ ಮಾಡಿದಾಗ 'ಯ' ಕಾರವು ಆಗಮವಾದರೆ ಅದು ಯಕಾರಾಗಮ ಸಂಧಿ.
ಸಂಧಿ ಕಾರ್ಯ ಮಾಡುವಾಗ 'ವ' ಕಾರ ವು ಆಗಮವಾಗಿ ಬಂದರೆ ಅದು ವಕಾರಾಗಮ ಸಂಧಿ.
ಸರಳ ಸೂತ್ರ 


ಉದಾ:
ಕೆರೆ + ಅಲ್ಲಿ = ಕೆರೆಯಲ್ಲಿ
ಗಾಳಿ + ಅನ್ನು = ಗಾಳಿಯನ್ನು
ಮಳೆ + ಇಂದ = ಮಳೆಯಿಂದ
ಮೇ + ಇಸು = ಮೇಯಿಸು

2 comments:

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು