ಶಿಶುಪ್ರಾಸಗಳು
1
ಕಣ್ಣಾ ಮುಚ್ಚೆ
ಕಾಡೇಗೂಡೆ
ಉದ್ದಿನ ಮೂಟೆ
ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಹಿಡ್ಕೊಳ್ಳಿ.
2
ಗಣೇಶ ಬಂದ
ಕಾಯಿಕಡಬು ತಿಂದ
ದೊಡ್ಕೆರೇಲಿ ಬಿದ್ದ
ಚಿಕ್ಕೆರೇಲಿ ಎದ್ದ.
1
ಕಣ್ಣಾ ಮುಚ್ಚೆ
ಕಾಡೇಗೂಡೆ
ಉದ್ದಿನ ಮೂಟೆ
ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಹಿಡ್ಕೊಳ್ಳಿ.
2
ಗಣೇಶ ಬಂದ
ಕಾಯಿಕಡಬು ತಿಂದ
ದೊಡ್ಕೆರೇಲಿ ಬಿದ್ದ
ಚಿಕ್ಕೆರೇಲಿ ಎದ್ದ.
No comments:
Post a Comment