Saturday, 9 December 2017

KAS mains model question paper in Kannada medium for KAS mains exam conducted by kpsc in Karnataka in Kannada language ಕೆಎಎಸ್ ಮುಖ್ಯ ಪರೀಕ್ಷೆ ಗೆ ಮಾದರಿ ಪ್ರಶ್ನೆ ಪತ್ರಿಕೆ

ಪ್ರಬಂಧ ಪತ್ರಿಕೆ - ವಿಭಾಗ 1


1. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಹಿಳಾ ಸಬಲೀಕರಣ ಎರಡು ವಿರುದ್ಧ ದಿಕ್ಕಿನ ಪ್ರಸ್ತುತ ಸನ್ನಿವೇಶಗಳು ಹೇಗೆ?
2. ಉತ್ತಮ ಆಡಳಿತದಲ್ಲಿ ಪ್ರಸ್ತುತ ಮಾಧ್ಯಮಗಳ ಪಾತ್ರವನ್ನು ಕುರಿತು ವಿಶ್ಲೇಷಿಸಿ.
3. ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರ ಸಾಧಕ ಬಾಧಕಗಳನ್ನು ಕುರಿತು ಚರ್ಚಿಸಿ.
4. ಗ್ರಾಮೀಣ ಹಾಗೂ ಬಡಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಸ್ವ ಸಹಾಯ ಸಂಘಗಳ ಪಾತ್ರ ಮತ್ತು ಸಂಘಗಳ ಡಿಜಿಟಲೀಕರಣದ ಮಹತ್ವ ಕುರಿತು ಬರೆಯಿರಿ.
ವಿಭಾಗ 2
1. ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಬೇಕೆ ? ಪರ ವಿರೋಧ ಕುರಿತು ಚರ್ಚಿಸಿ.
2. ಕರ್ನಾಟಕ ಖಾಸಗಿ ವೈದ್ಯಕೀಯ ವಿಧೇಯಕ-2017ರ ಸಾಧಕ ಬಾಧಕಗಳ ಕುರಿತು ಚರ್ಚಿಸಿ.
3. ರೈತರ ಸಾಲ ಮನ್ನಾ ಮತ್ತು ಕರ್ನಾಟಕ ಇದು ಆರ್ಥಿಕ ಅಶಿಸ್ತೇ? ವಿಶ್ಲೇಷಿಸಿ.
4. ಡಾ. ಕಸ್ತೂರಿ ರಂಗನ್ ವರದಿಯ ವಿವಾದಕ್ಕೆ ಕಾರಣಗಳೇನು? ವರದಿಯ ಮುಖ್ಯಾಂಶಗಳನ್ನು ನಿರೂಪಿಸಿ. 


No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು