Thursday, 28 December 2017

Kpsc FDA SDA exam NOTES

• ಡಾ.ಸತ್ಯಾನಂದ ಪಾತ್ರೋಟ
• ಜನನ- ಬಾಗಲಕೋಟೆ
• ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ.
• ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು.
• ಕವನ ಸಂಕಲನಗಳು
1. ಕರಿನೆಲದ ಕಲೆಗಳು
2. ಜಾಜಿ ಮಲ್ಲಿಗೆ
3. ಕಲ್ಲಿಗೂ ಗೊತ್ತಿರುವ ಕಥೆ.
4. ಕರಿಯ ಕಟ್ಟಿದ ಕವನ
5. ನನ್ನ ಕನಸಿನ ಹುಡುಗಿ
6. ನದಿಗೊಂದು ಕನಸು ಮತ್ತು ಅವಳು
ನಾಟಕಗಳು
1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ
2. ಮತ್ತೊಬ್ಬ ಏಕಲವ್ಯ

ಪ್ರಬಂಧ ಸಂಕಲನ
1. ಒಂದಿಷ್ಟು ಕ್ಷಣಗಳು

ಕಾವ್ಯದ ಧ್ವನಿಸುರುಳಿ
1. ಎದೆಯ ಮಾತು

ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು