Friday, 8 December 2017

Model question paper in Kannada medium for KAS mains exam conducted by kpsc in Karnataka ಕೆಎಎಸ್ ಮುಖ್ಯ ಪರೀಕ್ಷೆ ಗೆ ಮಾದರಿ ಪ್ರಶ್ನೆ ಪತ್ರಿಕೆ

ಗ್ರಾಮೀಣ ಅಭಿವೃದ್ಧಿ ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ
ಪತ್ರಿಕೆ 2



1. ಕರ್ನಾಟಕದಲ್ಲಿ ಸಹಕಾರ ಚಳುವಳಿ ಬೆಳೆದು ಬಂದ ಬಗ್ಗೆ ವಿವರಿಸಿ .
2. ಭಾರತದಲ್ಲಿ ರೈತ ಚಳುವಳಿಯ ಹಿನ್ನೆಲೆ ಹಾಗೂ ಅದರ ಪ್ರಸ್ತುತತೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
3. ನಬಾರ್ಡನ ಪ್ರಾಮುಖ್ಯತೆ ಮತ್ತು ಅದರ ಕಾರ್ಯಗಳನ್ನು ವಿಶ್ಲೇಷಿಸಿ.
4. ಕರ್ನಾಟಕದಲ್ಲಿ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಯಶಸ್ಸು ಪಡೆದಿದೆ ಎಂದು ಚರ್ಚಿಸಿ.
5. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮಾರಾಟ ಸಮಿತಿ (ಎ.ಪಿ.ಎಂ.ಸಿ) ಮಾದರಿ ಕಾಯಿದೆ 2003 ರ ಸಾಧಕ ಬಾಧಕಗಳನ್ನು ಪರಿಶೀಲಿಸಿ.
6. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯವ್ಯಾಪ್ತಿ ಮತ್ತು ಅದು ಸಾಧಿಸಿದ ಪ್ರಗತಿಯನ್ನು ವಿಶ್ಲೇಷಿಸಿ.
7. ಕೃಷಿಯನ್ನು ಕುರಿತ ರಾಯಲ್ ಆಯೋಗದ ಶಿಫಾರಸ್ಸುಗಳ ಮುಖ್ಯಾಂಶಗಳನ್ನು ತಿಳಿಸಿ.
8. ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದಂತೆ ಜಿ.ವಿ.ಕೆ.ರಾವ್ ಸಮಿತಿ ಮಾಡಿದ ಶಿಫಾರಸ್ಸುಗಳನ್ನು ಕುರಿತು ಚರ್ಚಿಸಿ.
9. ಸಹಕಾರ ಚಳುವಳಿಯ ಮೂಲತತ್ವ ಚಿಂತನೆಯ ಮುಖ್ಯಾಂಶಗಳನ್ನು ತಿಳಿಸಿ.
10. ಸಹಕಾರಿ ಸಾಲ ಸಂರಚನೆಯ ಸ್ವರೂಪವನ್ನು ತಿಳಿಸಿ.
11. ಪಂಚಾಯತ್ ರಾಜ್ ಸಂಸ್ಥೆಗಳ ಕೆಲಸ ಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
12. ಗ್ರಾಮೀಣ ಅಭಿವೃದ್ಧಿ ಆಡಳಿತದಲ್ಲಿ ಅಧಿಕಾರಶಾಹಿಯ ಪಾತ್ರ ಕುರಿತು ಚರ್ಚಿಸಿ. 

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು