Friday, 2 March 2018

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi muttugalu

1. ಹಣವು ಸಂವೇದನಾರಾಹಿತ್ಯವನ್ನು ಹೇರುತ್ತದೆ.•••••ಎ.ಹಕ್ಸ್ ಲೇ.
2. ಆತ್ಮದ ಅವಶ್ಯಕತೆಯನ್ನು ಹಣದಿಂದ ಖರೀದಿಸಲಾಗದು.----- ಥೋರೋ.
3. ನಾವು ಹಣಕ್ಕೆ ತೆರಬೇಕಾಗಿರುವ ಬೆಲೆ ಸ್ವೇಚ್ಛೆ.••••••ಆರ್ ಎಲ್ ಸ್ವೀವನ್ ಸನ್.
4. ಹಣದ ಕೊರತೆಯೇ ಎಲ್ಲಾ ಕೆಡಕುಗಳಿಗೆ ಮೂಲ.------ಜಿ.ಬಿ.ಷಾ.
5. ಹಣದ ಪ್ರಶ್ನೆ ಎದುರಾಗುತ್ತಲೇ ಎಲ್ಲರೂ ಒಂದೇ ಧರ್ಮದವರೇ ಆಗುತ್ತಾರೆ.••••••ವಾಲ್ಟೇರ್.
6. ಓರ್ವ ಮೂರ್ಖ ಮತ್ತು ಅವನ ಹಣ ಕ್ಷಿಪ್ರದಲ್ಲಿಯೇ ಬೇರ್ಪಡುವರು••••••ಜಿ.ಬಚ್ಚನ್.
7. ಹಣವನ್ನು ಅರ್ಥ ಮಾಡಿಕೊಳ್ಳ ಹೊರಟ ಯಾವನಾದರೂ ಹುಚ್ಚನಾಗುವನು••••••ಎಫ್.ವಂಡರ್ ಲಿಪ್ ಬಿಟ್.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು