ಸೌಂದರ್ಯ ಎನ್ನುವುದು ನೋಡುವ ಕಣ್ಣುಗಳಲ್ಲಿದೆ ಎಂಬ ಮಾತು ಪ್ರಚಲಿತದಲ್ಲಿದೆ.ಆದರೆ ಅಂತಹ ಸೌಂದರ್ಯವನ್ನು ಸಹಜವಾಗಿಯೇ ಕಾಪಾಡುವುದು ಹಾಗೂ ಇನ್ನೂ ಸುಂದರಗೊಳಿಸುವುದು ಅತಿ ಸುಲಭ. ಮನೆಯಲ್ಲಿ ಸಿಗುವ ಸಾಮಗ್ರಿಗಳ ಸಹಾಯದಿಂದ ಅದನ್ನು ಜತನವಾಗಿ ಕಾಪಾಡಿಕೊಳ್ಳಬಹುದು.ಅಂತಹ ಒಂದು ಸರಳ ಸಲಹೆ ಇಲ್ಲಿದೆ.
ಬೇಕಾದ ಸಾಮಗ್ರಿಗಳು
1. ಕಡಲೆ ಹಿಟ್ಟು 2 ಟೀ ಚಮಚ
2. ಕಸ್ತೂರಿ ಅರಿಶಿನ 1 ಟೀ ಚಮಚ
3. ಹಸಿಹಾಲು 3 ಟೀ ಚಮಚ
ತಯಾರಿಸುವ ವಿಧಾನ
ಕಡಲೆ ಹಿಟ್ಟು , ಕಸ್ತೂರಿ ಅರಿಶಿನ ಮತ್ತು ಹಾಲನ್ನು ಸೇರಿಸಿ ಗಟ್ಟಿಯಾಗಿ ಪೇಸ್ಟ್ ತಯಾರಿಸಿಕೊಳ್ಳಬೇಕು.ಅದನ್ನು ಮುಖ ,ಕುತ್ತಿಗೆ,ಕೈ ಹಾಗೂ ಕಾಲಿಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಬೇಕು..ನಂತರ 5 ರಿಂದ 10 ನಿಮಿಷಗಳು ಒಣಗಲು ಬಿಟ್ಟು ತಣ್ಣನೆಯ ನೀರಿನಿಂದ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡಿದರೆ ಚರ್ಮದ ಮೇಲಿನ ಕಪ್ಪು ಕಲೆ ಮಾಯವಾಗಿ ನಿರ್ಜೀವ ಕಣಗಳು ತೊಲಗಿ ತ್ವಚೆ ಕಾಂತಿಯುಕ್ತವಾಗುತ್ತದೆ.
ಮೊದಲನೇ ದಿನದಿಂದಲೇ ಇದರ ಪರಿಣಾಮ ಕಂಡುಬರುತ್ತದೆ.

No comments:
Post a Comment