ಮುಖದ ಸೌಂದರ್ಯವನ್ನು ಹೆಚ್ಚಿಸಿ ತ್ವಚೆಯನ್ನು ಕಾಂತಿಯುಕ್ತಗೊಳಿಸುವ ಸರಳ ಮನೆಮದ್ದು ಇಲ್ಲಿದೆ. ಇದರ ಅನುಸರಣೆ ಬಹಳ ಸುಲಭ.
ಇದಕ್ಕೆ ಬೇಕಾದ ವಸ್ತುಗಳು ಕೆಳಗಿನಂತಿದೆ
• ಮೊಸರು 2 ಚಮಚ
• ಕಸ್ತೂರಿ ಅರಿಶಿನ 2 ಚಮಚ
ಎರಡನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಗಟ್ಟಿಯಾಗಿ ಪೇಸ್ಟ್ ತಯಾರಿಸಿ ಕೊಳ್ಳಬೇಕು. ಅದನ್ನು ರಾತ್ರಿ ಮಲಗುವಾಗ ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿ ಲಘುವಾಗಿ ಮಸಾಜ್ ಮಾಡಬೇಕು ನಂತರ ಅದನ್ನು ರಾತ್ರಿಯಿಡೀ ಹಾಗೆಯೇ ಬಿಡಬೇಕು.
ಬೆಳಿಗ್ಗೆ ಎದ್ದು ಉಗುರು ಬೆಚ್ಚನೆಯ ನೀರಿನಿಂದ ತೊಳೆಯಬೇಕು.
ಪ್ರತಿ ದಿನ ಈ ರೀತಿ ಪ್ರತಿದಿನ ಮಾಡಿದರೆ ಚರ್ಮದ ಮೇಲಿನ ಕಪ್ಪು ಕಲೆ ಮಾಯವಾಗಿ ನಿರ್ಜೀವ ಕಣಗಳು ತೊಲಗಿ ತ್ವಚೆ ಕಾಂತಿಯುಕ್ತವಾಗುತ್ತದೆ ಮತ್ತು ಅನವಶ್ಯಕ ಕೂದಲುಗಳು ಕಡಿಮೆಯಾಗುತ್ತದೆ.

No comments:
Post a Comment