Friday, 20 April 2018

Banana dry fruits milk shake banana milk shake ಬನಾನಾ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್

ಬನಾನಾ- ಡ್ರೈಫ್ರೂಟ್ಸ್ ಮಿಲ್ಕ್ ಶೇಕ್
●●●●●●●●●●●●●●●●●●●●●


ಬೇಕಾದ ಸಾಮಗ್ರಿಗಳು
• ಬಾಳೆ ಹಣ್ಣು ಕಳಿತದ್ದು 2
• ನೆನಸಿದ ಒಣ ಹಣ್ಣುಗಳು ಒಂದು ಹಿಡಿ.
• ತಣ್ಣನೆಯ ಹಾಲು ಒಂದು ಕಪ್.
• ಜೇನು ತುಪ್ಪ ಒಂದು ಚಮಚ
ತಯಾರಿಸುವ ವಿಧಾನ
• ಜ್ಯೂಸರ್ ಜಾರ್ ಗೆ ನೆನಸಿದ ಒಣಹಣ್ಣುಗಳನ್ನು ಹಾಕಿ ಪೇಸ್ಟ್ ತರಹ ಮಾಡಿಕೊಳ್ಳಬೇಕು.
• ನಂತರ ಅದಕ್ಕೆ ಕತ್ತರಿಸಿದ ಬಾಳೆಹಣ್ಣು ಹಾಕಿ ಪೇಸ್ಟ್ ತರಹ ಮಾಡಿಕೊಳ್ಳಬೇಕು.
• ನಂತರ ತಣ್ಣನೆಯ ಹಾಲು ಮತ್ತು ಜೇನು ತುಪ್ಪ ಸೇರಿಸಿ ಜ್ಯೂಸರ್ ನಲ್ಲಿ ಮಿಕ್ಸ್ ಮಾಡಿದರೆ ರುಚಿಯಾದ ಹಾಗೂ ಆರೋಗ್ಯಕರ ಡ್ರೈಫ್ರೂಟ್ಸ್ ಬನಾನಾ ಮಿಲ್ಕ್ ಶೇಕ್ ಸವಿಯಲು ಸಿದ್ದ.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು