ಬಾಳೆ ಹಣ್ಣಿನ ಪೇಸ್ ಫ್ಯಾಕ್ ಗೆ ಬೇಕಾದ ಸಾಮಗ್ರಿಗಳು
● ಒಂದು ಕಳಿತ ಬಾಳೆಹಣ್ಣು
● ಒಂದು ಚಮಚ ಜೇನುತುಪ್ಪ
● ಒಂದು ಚಮಚ ನಿಂಬೆಹಣ್ಣಿನರಸ
ತಯಾರಿಕೆ ವಿಧಾನ
ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಕಲೆಸಿ ಪೇಸ್ಟ್ ತಯಾರಿಸಿಕೊಳ್ಳಿ.
ಅದನ್ನು ಸ್ವಚ್ಛಗೊಳಿಸಿದ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ.
ಉಳಿದ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ಮುಖ ತೊಳೆದು ಒಣಗಲು ಬಿಡಿ.



Comments
Post a Comment