Tuesday 14 November 2017

Key points /model questions for assistant professor exam in kea karnataka

1ಪುರಸ್ಕೃತ ಹಾ.ಮಾ.ನಾ ಅವರ ಕೃತಿ ----ಸಂಪ್ರತಿ. .ಅಂಕಣ ಬರಹ.
2)The Speaking of shiva ರಚಿಸಿದವರು -----ಎ .ಕೆ. ರಾಮಾನುಜನ್.)1989  ರಲ್ಲಿ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
3)"ಬಿಸಿಲ ಹೂ " ಕವನ ಸಂಕಲನ ----ಸೋಮಶೇಖರ ಇಮ್ರಾಪುರ.
4)"ಭುಜಂಗಯ್ಯನ  ದಶಾವತಾರಗಳು" ಕಾದಂಬರಿ ----ಇದನ್ನು ರಚಿಸಿದವರು ----ಶ್ರೀ ಕೃಷ್ಣ ಆಲನಹಳ್ಳಿ.
5)"ಕಾವ್ಯ ಬಂತು ಬೀದಿಗೆ "--ಕವನ ಸಂಕಲನ ---ರಚನೆ ---ರಂಜಾನ್ ದರ್ಗಾ.
6)2012 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ----ಹೆಚ್.ಎಸ್. ಶಿವಪ್ರಕಾಶ್ ---ಕೃತಿ -ಮಬ್ಬಿನ ಹಾಗೆ ಕಣಿವೆಯಾಸಿ.
7)ನಾಡೋಜ ಪ್ರಶಸ್ತಿ ಪ್ರದಾನ ಮಾಡುವ ವಿಶ್ವ ವಿದ್ಯಾಲಯ --ಹಂಪಿ ಕನ್ನಡ ವಿವಿ.
8) ಜಾನಕಿ ಶ್ರೀನಿವಾಸ ಮೂರ್ತಿ ಇವರ ಕಾವ್ಯ ನಾಮ ----ವೈದೇಹಿ.
9) ಕ್ರಿ.ಶ.4 ನೇ ಶತಮಾನದ ತಮಿಳು ಕೃತಿ ಶಿಲಪ್ಪದಿಗಾರಂ ನಲ್ಲಿ ಬಳಕೆಯಾದ ಕನ್ನಡ ಪದ ----ಕರುನಾಡರ್.
10) ಕ್ರಿ.ಪೂ.3ನೇ ಶತಮಾನದ ಅಶೋಕನ ಪ್ರಾಕೃತ ಶಾಸನವೊಂದರಲ್ಲಿ ಕಂಡುಬರುವ ಕನ್ನಡ ಪದ----ಇಸಿಲ.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು