Model question paper for kas mains exam conducted by the kpsc in kannada medium ಕೆಎಎಸ್ ಮುಖ್ಯ ಪರೀಕ್ಷೆಗೆ ಮಾದರಿ ಪ್ರಶ್ನೆಗಳು
ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಾದರಿ ಪ್ರಶ್ನೆಪತ್ರಿಕೆ ಯನ್ನು ನೀಡಲಾಗಿದೆ. ಅಭ್ಯರ್ಥಿಗಳು ಈ ಪ್ರಶ್ನೆಗಳಿಗೆ ಉತ್ತರ ಬರೆದು ಅಭ್ಯಾಸ ನಡೆಸಿದರೆ ಮುಖ್ಯ ಪರೀಕ್ಷೆ ಬರೆಯಲು ಅಭ್ಯಾಸ ಮಾಡಬಹುದು.
ಪತ್ರಿಕೆ-3
1) ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಭಾರತದ ಕೃಷಿಯ ಅಭಿವೃದ್ದಿ ಯಾವ ರೀತಿ ಪ್ರಗತಿ ಸಾಧಿಸಿದೆ.?ಪರಿಶೀಲಿಸಿ.
2) ರಾಷ್ಟ್ರ ಮತ್ತು ರಾಜ್ಯದ ಅರ್ಥವ್ಯವಸ್ಥೆಯಲ್ಲಿ ಜಾನುವಾರಿನ ಪ್ರಾಮುಖ್ಯತೆ ಮತ್ತು ಪ್ರಮುಖ ದೇಶೀಯ ಮತ್ತು ವಿದೇಶಿ ತಳಿ ದನಗಳ ಬಗ್ಗೆ ಬರೆಯಿರಿ.
3) ಭಾರತದಲ್ಲಿ ಹಸಿರು ಕ್ರಾಂತಿ ಉಂಟಾಗಲು ಕಾರಣಗಳು ಮತ್ತು ಅದು ಸಾಧಿಸಿದ ಪ್ರಗತಿಯ ಬಗ್ಗೆ ಸ್ಥೂಲ ನೋಟ ನೀಡಿರಿ.
4)ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ನೀಡಿ.
5) ದೇಶದಲ್ಲಿ ಆರೋಗ್ಯ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಸಮುದಾಯ ಮತ್ತು ಪಂಚಾಯತ್ ರಾಜ್ ಸಂಸ್ಥೆ ಗಳ ಪಾತ್ರದ ಮಹತ್ವವೇನು ?
6) ಭಾರತದಲ್ಲಿ ಮೀನುಗಾರಿಕೆಯ ಸಂಪನ್ಮೂಲಗಳು ಮತ್ತು ಕಡಲ ಮೀನುಗಾರಿಕೆ ಬಗ್ಗೆ ಬರೆಯಿರಿ.
7) ಕರ್ನಾಟಕದ ಕೃಷಿ ನೀತಿಯ ಲಕ್ಷಣಗಳನ್ನು ಚರ್ಚಿಸಿ.
8) ಭಾರತದಲ್ಲಿ ಕೃಷಿ ಮಾರುಕಟ್ಟೆ ಅಭಿವೃದ್ಧಿಗೆ ಸರ್ಕಾರ ಕೈಗೊಂಡ ಕ್ರಮಗಳೇನು.?
9) ಭಾರತದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಬೆಳವಣಿಗೆ ಹಾಗೂ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಅವುಗಳ ಪಾತ್ರವನ್ನು ಕುರಿತು ಟಿಪ್ಪಣಿ ಬರೆಯಿರಿ.
10) ಆಹಾರ ಭದ್ರತೆ ಕಾಯಿದೆ-2013 ರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ.

Comments
Post a Comment