Tuesday 14 November 2017

Model questions for kpsc group c non technical posts.

1)ಯಾವ  ರಾಜ್ಯದಲ್ಲಿ ಆರ್ಥಿಕ ದುರ್ಬಲರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
 - - - - - - - ಗುಜರಾತ್


2) ಜಪಾನ್ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ " ಆರ್ಡರ್ ಆಫ್ ದಿ ರೈಸಿಂಗ್ ಸನ್ ಗೋಲ್ಡ್ ಅಂಡ್ ಸಿಲ್ವರ್ " 2015  ಪಡೆದವರು.
- - - - ಎನ್. ಕೆ.ಸಿಂಗ್.

3) 2016ರ ಮೇ ತಿಂಗಳಳ ಮೊದಲ ವಾರದಲ್ಲಿ 1957 ರ ಕಾಯ್ದೆ ಯೊಂದಕ್ಕೆ ರಾಜ್ಯಸಭೆಯಲ್ಲಿ ತಿದ್ದುಪಡಿಗೆ ಒಪ್ಪಿಗೆ ನೀಡಲಾಯಿತು. ಅದು ಸಂಬಂಧಿಸಿರುವುದು
- - - - - ಗಣಿ ಮತ್ತು ಖನಿಜ.

4) 2016 ನೇ ಸಾಲಿನ " ನೆಲ್ಸನ್ ಮಂಡೇಲಾ ಗ್ರೇಸ್ ಮಿಷೆಲ್ ಇನ್ನೋವೇಷನ್ " ಪ್ರಶಸ್ತಿ ಪಡೆದ ಪಾಕಿಪಾಕಿಸ್ತಾನದ ಮಾನವ ಹಕ್ಕು ಹೋರಾಟಗಾರ್ತಿ -
- - - - ತಬಸ್ಸುಮ್ ಅದ್ನನ್ .

5) ಜುಲೈ ತಿಂಗಳಲ್ಲಿ ಬಿಡುಗಡೆಯಾಗುವ ಸಾನಿಯಾ ಮಿರ್ಜಾ ಅವರ ಆತ್ಮ ಚರಿತ್ರೆ
- - - - - ' ACE AGAINST ODDS ' ಏಸ್ ಎಗನೆಸ್ಟ್ ಆಡ್ಸ.

6) 2016 ರ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ಗೆದ್ದ ಬ್ರಿಟಿಷ್ ಆಟಗಾರ
- - - - ಆ ಮಾರ್ಕ ಶೆಲ್ಬಿ.

7) ಭಾರತ ಮತ್ತು ಇಟಲಿ ಗೆ ಸಂಬಂಧಪಟ್ಟ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ ಸಂಬಂಧಿಸಿರುವುದು
ವಿವಿಐಪಿ ಹೆಲಿಕಾಪ್ಟರ್ ಖರೀದಿ.

8)2016 ನೇ ಸಾಲಿನ ಕಾಮನ್ ವೆಲ್ತ್ ಸಣ್ಣ ಕಥಾ ಪ್ರಶಸ್ತಿ  (ಏಷ್ಯ ವಿಭಾಗ ) ಪಡೆದ ಪರಾಶರ ಕುಲಕರ್ಣಿ ಅವರ ಸಣ್ಣ ಕಥೆ
- - - - ಕೌ ಅಂಡ್ ಕಂಪನಿ.
9) ವಿಶ್ವ ವಲಸೆ ಹಕ್ಕಿಗಳ ದಿನ
- - -  ಮೇ 10 

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು