Tuesday 14 November 2017

Notes for non technical posts of kpsc

1)ದೇಶದ ಮೂರನೆಯ ಅತಿ ಸ್ವಚ್ಛ ನಗರ ----ಮಂಗಳೂರು.

2) ವಾರಣಾಸಿಯ ಅಸ್ಸಿಘಾಟ್ ನಲ್ಲಿ ಸೌರಚಾಲಿತ ದೋಣಿಗಳಿಗೆ ಪ್ರಧಾನಿ ಮೋದಿ ಅವರಿಂದ ಚಾಲನೆ.

3)ಕಾಳೇಶ್ವರಂ ನೀರಾವರಿ ಯೋಜನೆ - ತೆಲಂಗಾಣ ರಾಜ್ಯ - ಗೋದಾವರಿ ನದಿಗೆ ಸಂಬಂದಿಸಿದೆ.

4)ವಿಶ್ವ ಭೂ ದಿನ - - ಏಪ್ರಿಲ್ 22.

5)ಪ್ರಾಕೃತಿಕ ವಿಕೋಪ ನಿರೋಧಕ ತಂತ್ರಜ್ಞಾನದ ವಿಶ್ವದ ಪ್ರಥಮ ರೈಲು - - ಚೀನ ದ ಹೈನನ್ ದ್ವೀಪ ದಿಂದ ಸಾನ್ಯಾ ಕ್ಕೆ 653 ಕಿ.ಮಿ.ದೂರ ಚಲನೆ.

6)ಪ್ರಧಾನ ಮಂತ್ರಿ ಉಜ್ವಲ ಯೋಜನೆ - - ಮೇ 01--2016 ರಿಂದ ಉತ್ತರ ಪ್ರದೇಶ ದ ' ಬಲ್ಲಿಯಾ ' ದಲ್ಲಿ ಪ್ರಾರಂಭ.

7)"ಡಾಂಗ್ ಫೆಂಗ್ 41" ಅರ್ಧ ಗಂಟೆಗೆ ಸುಮಾರು 14000 ಕಿ.ಮಿ. ದೂರದ ಗುರಿಯನ್ನು ತಲುಪಬಲ್ಲ  ಚೀನಾದ ಕ್ಷಿಪಣಿ.

8) heart of asia - - April 26 ರಂದು ನವದೆಹಲಿಯಲ್ಲಿ ಪ್ರಾರಂಭ.

9)"ಏಷ್ಯ ಫೆಸಿಫಿಕ್ ಪ್ರಾಪರ್ಟಿ " ಪ್ರಶಸ್ತಿ - - - ಬೆಂಗಳೂರು ಮೂಲದ ಪ್ರೆಸ್ಟೀಜ್ ಗ್ರೂಪ್ 16 ಪ್ರಶಸ್ತಿಗಳನ್ನು ಪಡೆದಿದೆ.

10)ICGS ಶೂರ್ - - ಭಾರತೀಯ ತಟ ರಕ್ಷಣಾ ದಳದ ನೂತನ ಅತ್ಯಾಧುನಿಕ ನೌಕೆ.

11)WHITEHOUSE ನ ಔತಣಕ್ಕೆ ಆಹ್ವಾನ ಪಡೆದ ಬಾಲಿವುಡ್ ನಟಿ - - ಪ್ರಿಯಾಂಕ ಛೋಪ್ರ.

12)  ಉದ್ದೀಪನ ಮದ್ದು ತಡೆ ಕಾಯ್ದೆ ಉಲ್ಲಂಘನೆ ಪಟ್ಟಿಯಲ್ಲಿ ಭಾರತಕ್ಕೆ 3 ನೇ ಸ್ಥಾನ.

13) ಗಡಿ ಭದ್ರತಾ ಪಡೆಯ ನೂತನ ಮುಖ್ಯಸ್ಥರು - - ಕೆ.ಕೆ.ಶರ್ಮ.

14) ಗುಜರಾತ್ ನಲ್ಲಿ ದೇಶದ ಮೊದಲ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ.

15)ಪರಮಾಣು ಭದ್ರತಾ ಶೃಂಗ ಸಭೆ - - - ಅಮೆರಿಕಾದ ವಾಷಿಂಗ್ಟನ್  ನಲ್ಲಿ. .MARCH  31 ಮತ್ತು APRIL 01 - - 2016.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು