Model question paper in Kannada medium for KAS mains exam conducted by the kpsc karnataka. ಕೆಎಎಸ್ ಮುಖ್ಯ ಪರೀಕ್ಷೆ ಗೆ ಮಾದರಿ ಪ್ರಶ್ನೆ ಪತ್ರಿಕೆ
ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ
ಪತ್ರಿಕೆ 2
1. ಬಲವಂತ ರಾಯ್ ಮೆಹ್ತಾ ಅಧ್ಯಯನ ತಂಡವು ತನ್ನ ಶಿಫಾರಸ್ಸುಗಳಲ್ಲಿ ಯಾವ ಅಂಶಗಳಿಗೆ ಒತ್ತು ನೀಡಿದೆ.?ವಿವರಿಸಿ.
2. ಕರ್ನಾಟಕದಲ್ಲಿ ಗ್ರಾಮೀಣ ಕೈಗಾರಿಕೆಗಳ ಮಹತ್ವ ಮತ್ತು ಅದರ ಸಮಸ್ಯೆಗಳನ್ನು ವಿವರಿಸಿ.
3. NABARD ಯಾವ ಅಂಶಗಳಿಗೆ ಒತ್ತು ನೀಡಲಾಗುತ್ತದೆ? ನಿರೂಪಿಸಿ.
4. ಭಾರತದ ಸಹಕಾರಿ ಮಾರುಕಟ್ಟೆ ವ್ಯವಸ್ಥೆಯ ರಚನೆಯನ್ನು ತಿಳಿಸಿ.
5. ಖಾಸಗಿ ಮತ್ತು ಸಾರ್ವಜನಿಕ ಉದ್ಯಮದೊಂದಿಗೆ ಸಹಕಾರಿ ಉದ್ಯಮವು ಹೇಗೆ ಹೋಲಿಕೆಯಾಗುತ್ತದೆ?
6. ಸಹಕಾರ ಶಿಕ್ಷಣದ ಪ್ರಾಮುಖ್ಯತೆಯ ಮುಖ್ಯಾಂಶಗಳನ್ನು ನಿರೂಪಿಸಿ.
7. ಕೃಷಿ ವಿಜ್ಞಾನ ಕೇಂದ್ರಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ಕುರಿತು ಚರ್ಚಿಸಿ.
8. ಜನರಿಗೆ ಅಧಿಕಾರವನ್ನು ಕೊಡುವ ನಿಟ್ಟಿನಲ್ಲಿ ಗ್ರಾಮ ಸಭೆಯ ಪಾತ್ರ ಮತ್ತು ಪ್ರಾಮುಖ್ಯತೆಯ ಬಗ್ಗೆ ಚರ್ಚಿಸಿ.
9. ಕೃಷಿ ವಿಸ್ತರಣೆಯ ಧ್ಯೇಯಗಳನ್ನು ಕುರಿತು ವಿವರಿಸಿ.
10. ಅಧಿಕಾರಿ ಕಾರ್ಯ ನಿರ್ವಾಹಕರು ಮತ್ತು ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ನಡುವಿನ ಸಂಬಂಧ ಕುರಿತು ಚರ್ಚಿಸಿ.
11. ಸಹಕಾರದ ತತ್ವಗಳನ್ನು ವಿವರಿಸಿ.
12. ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಯೋಗದ ಇತಿಹಾಸ ಮತ್ತು ಬೆಳವಣಿಗೆಯನ್ನು ನಿರೂಪಿಸಿ.

Comments
Post a Comment