ಕನ್ನಡ ಶಬ್ದಕೋಶದಲ್ಲಿ ಸಂಸ್ಕೃತ ಭಾಷೆಯಿಂದ ಬಂದು ಸೇರಿಕೊಂಡಿರುವ ಸಾವಿರಾರು ಶಬ್ದಗಳಿವೆ.ಅವುಗಳನ್ನು ಈ ಕೆಳಕಂಡ ಮೂರು ವರ್ಗಗಳಲ್ಲಿ ವಿಂಗಡಿಸಲಾಗಿದೆ.
1)ತತ್ಸಮ
2)ತದ್ಬವ
3) ಸಮಸಂಸ್ಕೃತ.
ತತ್ಸಮ (ತತ್+ಸಮ)
_________________
ಯಾವುದೇ ವಿಕಾರವನ್ನು ತಾಳದೆ ಸಂಸ್ಕೃತ ಭಾಷೆಯಲ್ಲಿ ಹೇಗಿತ್ತೋ ಹಗೆಯೇ ಕನ್ನಡ ಕೋಶಕ್ಕೆ ಬಂದು ಸೇರಿಕೊಂಡರೆ ಅದನ್ನು ತತ್ಸಮ ಎಂದು ಕರೆಯಲಾಗುತ್ತದೆ.
ಉದಾಹರಣೆಗೆ :ಸೂರ್ಯ, ಚಂದ್ರ, ನಕ್ಷತ್ರ, ಆಕಾಶ ಇತ್ಯಾದಿ.
ತದ್ಬವ (ತತ್+ಭವ)
----------------------
ಸಾಕಷ್ಟು ವಿಕಾರಗೊಂಡು ಕನ್ನಡ ಕೋಶವನ್ನು ಸೇರಿಕೊಂಡಿರುವ ಶಬ್ದಗಳಿಗೆ ತದ್ಬವ ಎಂದು ಹೆಸರು.
ಉದಾಹರಣೆಗೆ :ತ್ರಿಶೂಲಿ>ತಿಸೂಲಿ.
ಪ್ರಗ್ರಹ > ಹಗ್ಗ
ಸ್ನುಷಾ > ಸೊಸೆ
ಆಕಾಶ >ಆಗಸ
ಸಂಸ್ಕೃತ - - - - - - - ಕನ್ನಡ
------ಆ-------------------ಎ-------
■ಮಾಲಾ > ಮಾಲೆ
■ಬಾಲಾ > ಬಾಲೆ
■ ಕ್ರೀಡಾ > ಕ್ರೀಡೆ
■ ಶಾಲಾ > ಶಾಲೆ
ಊ - - - - - - - - - - ಉ
■ ಜಂಬೂ > ಜಂಬು
■ ಕಂಡೂ > ಕಂಡು
■ ಸ್ವಯಂಭೂ > ಸ್ವಯಂಭು
ಋ - - - - - - - - - - ಅರ
■ ಪಿತೃ > ಪಿತಾರ
■ಬಾತೃ > ಬಾರ್ತಾರ
■ಕತೃ > ಕರ್ತಾರ
●"ಆ"ಕಾರಾಂತದ ಸಂಸ್ಕೃತ ಶಬ್ದಗಳು ಕನ್ನಡಕ್ಕೆ ಬಂದು "ಎ"ಕಾರ ರೂಪವನ್ನು ತಾಳುತ್ತವೆ.
■ ಮಾಲಾ - - ಮಾಲೆ
■ ಬಾಲಾ - - ಬಾಲೆ
■ ಕ್ರೀಡಾ - - ಕ್ರೀಡೆ
●"ಅ"ಕಾರಾಂತ ಸಂಸ್ಕೃತ ಶಬ್ದಗಳು "ಎ" ಕಾರ ರೂಪವನ್ನು ತಾಳಿ ಕನ್ನಡ ಶಬ್ಧಕೋಶವನ್ನು ಸೇರಿಕೊಳ್ಳುತ್ತವೆ.
■ ವಧ > ವಧೆ
■ ಊಹ > ಊಹೆ
■ ದರ್ಭ > ದರ್ಭೆ
■ ಅಭಿಲಾಷ > ಅಭಿಲಾಸೆ
ತತ್ಸಮ - - - - - - ತದ್ಬವ
■ವೈಶಾಖ> ಬೇಸಗೆ
■ಸೌರಾಷ್ಟ್ರ > ಸೊರಭ (ಬ)
■ಆಕಾಶ > ಆಗಸ
■ಬ್ರಹ್ಮ > ಬೊಮ್ಮ
■ಭೈರ > ಬೋರ
■ಭಿಕ್ಷಾ > ಭಿಕ್ಕೆ
■ಹರ್ಷ > ಹರುಶ [ಸ][ ಹರಿಸ]
■ಕ್ಷಿರ > ಕೀರ
■ಹಂಸ > ಅಂಚೆ
■ಅಕ್ಷರ > ಅಕ್ಕರ
■ಸ್ಪಟಿಕ > ಪಟಿಕ
■ಪ್ರಯಾಣ > ಪಯಣ
■ಪುಸ್ತಕ > ಹೊತ್ತಿಗೆ
■ಅಡವಿ > ಅಟವಿ
■ಅಗ್ನಿ > ಅಗ್ಗಿ
■ಆಶ್ಚರ್ಯ > ಅಚ್ಚರಿ
■ಐಶ್ವರ್ಯ > ಐಸಿರಿ
■ಕಾಕ > ಕಾಗೆ
■ಕನ್ಯಾ > ಕನ್ನೆ
■ಕೃತಕ > ಗತಕ
■ ಕುಮಾರ > ಕುವರ
■ಕ್ಷಣ > ಚಣ
■ಗ್ರಾಮ > ಗಾವ
■ಆರ್ಯ > ಅಜ್ಜ
■ ಅಶ್ರದ್ದಾ > ಅಸಡ್ಡೆ
■ಅಂಗಣ > ಅಂಗಳ
■ಕಥಾ> ಕಥೆ
■ಖಡ್ಗ > ಖಡುಗ
■ಗ್ರಂಥ (ಗ್ರಂಥಿ) > ಗಂಟು
■ಘಟಕ > ಗಳಿಗೆ
■ಚಮರ > ಚವರಿ
■ಅಮೃತ > ಅಮರ್ದು
■ಆಶಾ > ಆಸೆ
■ಋಷಿ > ರಿಸಿ
■ಕಾಮ > ಕಾವ
■ಕಾವ್ಯ > ಕಬ್ಬ
■ಕೀರ್ತಿ > ಕೀರುತಿ
■ಕ್ರಾಂಚೆ> ಕೊಂಚೆ
■ ಖನಿ > ಗನಿ
■ಗ್ರಹ > ಗರ
■ಚಂದ್ರ > ಚಂದಿರ
■ ಜಾವ > ಯಾಮ
■ಜ್ಯೋತಿಷ್ಯ > ಜೋಯಿಸ
■ಜಳ > ಜಲ
■ ಕಾಲಿ > ಕಾಳಿ
■ ದೃಷ್ಟಿ > ದಿಟ್ಟಿ
■ಪತಿವೃತಾ > ಹದಿಬದೆ
■ವಿಜ್ಞಾಪನೆ > ಬಿನ್ನಹ
■ಸಂಕಲೆ > ಬೇಡಿ
■ಸ್ತಂಭ > ಕಂಬ
■ಕುದ್ದಾಲ > ಗುದ್ದಲಿ
■ಸ್ಥಿರಾ > ತಿರ
■ಮುದ್ರಿಕಾ > ಮುದ್ದಿಗೆ
■ರಾಕ್ಷಸ > ರಕ್ಕಸ
■ವಿನೋದ > ಬಿನದ
■ಗೋಷ್ಠಿ > ಗೊಟ್ಟಿ
■ಸಹಸ್ರ > ಸಾಯಿರ
■ ಕಾವ್ಯ > ಕಬ್ಬ
■ಪ್ರಸಾದನ > ಪಸದನ
■ಕಲಾ > ಕಲೆ
■ಕಾವಂ > ಕಾವ
■ವಿಧು > ಬಿದು
■ಮೌನ > ಮೋನ
■ಯಮ> ಜವ
■ಧ್ಯಾನಿಸು > ಜಾನಿಸು
■ಜ್ಞಾನ > ಜಾನ
■ಪ್ರೀತಿ > ಪಿರುತಿ
■ಅಶೋಕ > ಅಸುಗೆ
■ರಕ್ತ > ರಕುತ
■ಭಕ್ತ > ಭಕುತ
■ಗರ್ವ > ಗರುವ
■ಯಜ್ಞ > ಯಜನ
■ಕರ್ಪೂರ > ಕಪ್ಪರ
■ಸಾಹಸ > ಸಾಸ
■ಜಾಲಕ > ಜಾಳಿಕೆ
■ಸುರ್ಕ್ಕು > ಸುಕ್ಕು
■ನಿದ್ರೆ > ನಿದ್ದೆ
■ಧಾತೃ > ಧಾತ
■ವಿಧಾತೃ > ವಿಧಾತ
■ಪಿತೃ > ಪಿತರ್
■ಕರ್ತೃ > ಕರ್ತಾರ
■ಮತ್ಸರ > ಮಚ್ಚರ
■ಲೇಷ > ಲೇಸ
■ಶಿಶು > ಸಿಸು
■ಯೋಗಿ > ಜೋಗಿ
■ಭೂಮಿ > ಭುವಿ
■ಲೋಕ > ಲೋಗ
■ಸ್ಮಶಾನ > ಮಸಣ
■ಸ್ವರ > ಸರ
■ಪೃಥ್ವಿ > ಪೊಡೆಲ್
■ತ್ರಿವಳಿ > ತಿವಳಿ
■ ಉದ್ಯೋಗ > ಉಜ್ಜುಗ
■ವ್ಯವಸಾಯ > ಬೇಸಾಯ
■ತಾಂಬೂಲ > ತಂಬುಲ
■ಸರಸ್ವತಿ > ಸರಸತಿ
■ಕಾಷ್ಟ > ಕಡ್ಡಿ
■ವಿನಾಯಕ > ಬೆನಕ
■ ಇಳ > ಇಳೆ
■ ಭ್ರಮರ > ಭವರ
■ಲಕ್ಷ > ಲಕ್ಕ
■ವಾಲ > ವಾಲೆ
■ವೀರ > ಬೀರ
■ವಸಂತ (ಚೈತ್ರ) > ಬಸಂತ
■ಪ್ರಜ್ವಲ > ಪಜ್ಜಳ
■ದೀಪಾವಳಿಕ > ದೀವಳಿಗೆ
■ಶಿವರಾತ್ರಿ > ಸಿವರಾತ್ರಿ
■ಸಪತ್ನಿ > ಸವತಿ
■ಕರ್ಪರ > ಕಪ್ಪಡ
■ಹೃದಯ > ಎದೆ
■ ಸ್ತುತಿ > ತುತಿ
■ಯಶಸ್ > ಜಸ
■ಸಹಸ್ರ > ಸಾಸಿರ
■ತಪಸ್ವಿ > ತವಸಿ
■ಪಕ್ಷ > ಪಕ್ಕ
■ಪ್ರಾಯ > ಹರಯ
■ಗ್ರಹ > ಗರ
■ಸ್ಥೂಲ > ತೋರ
■ರಾಜನ್ > ರಾಜ
■ಮೃದು> ಮೆದು
■ಸುಖ > ಸೊಗ
■ಪಕ್ಷಿ > ಹಕ್ಕಿ
■ಸಂತೋಷ > ಸಂತಸ
■ಬನ> ವನ
■ಅಡವಿ > ಅಟವಿ
■ಪ್ರತಿ > ಪಡಿ
■ಮಲ್ಲಿಕಾ> ಮಲ್ಲಿಗೆ
■ವಲ್ಲಿ > ಬಳ್ಳಿ
■ರತ್ನ > ರನ್ನ
■ಧ್ವನಿ > ದನಿ
1)ತತ್ಸಮ
2)ತದ್ಬವ
3) ಸಮಸಂಸ್ಕೃತ.
ತತ್ಸಮ (ತತ್+ಸಮ)
_________________
ಯಾವುದೇ ವಿಕಾರವನ್ನು ತಾಳದೆ ಸಂಸ್ಕೃತ ಭಾಷೆಯಲ್ಲಿ ಹೇಗಿತ್ತೋ ಹಗೆಯೇ ಕನ್ನಡ ಕೋಶಕ್ಕೆ ಬಂದು ಸೇರಿಕೊಂಡರೆ ಅದನ್ನು ತತ್ಸಮ ಎಂದು ಕರೆಯಲಾಗುತ್ತದೆ.
ಉದಾಹರಣೆಗೆ :ಸೂರ್ಯ, ಚಂದ್ರ, ನಕ್ಷತ್ರ, ಆಕಾಶ ಇತ್ಯಾದಿ.
ತದ್ಬವ (ತತ್+ಭವ)
----------------------
ಸಾಕಷ್ಟು ವಿಕಾರಗೊಂಡು ಕನ್ನಡ ಕೋಶವನ್ನು ಸೇರಿಕೊಂಡಿರುವ ಶಬ್ದಗಳಿಗೆ ತದ್ಬವ ಎಂದು ಹೆಸರು.
ಉದಾಹರಣೆಗೆ :ತ್ರಿಶೂಲಿ>ತಿಸೂಲಿ.
ಪ್ರಗ್ರಹ > ಹಗ್ಗ
ಸ್ನುಷಾ > ಸೊಸೆ
ಆಕಾಶ >ಆಗಸ
ಸಂಸ್ಕೃತ - - - - - - - ಕನ್ನಡ
------ಆ-------------------ಎ-------
■ಮಾಲಾ > ಮಾಲೆ
■ಬಾಲಾ > ಬಾಲೆ
■ ಕ್ರೀಡಾ > ಕ್ರೀಡೆ
■ ಶಾಲಾ > ಶಾಲೆ
ಊ - - - - - - - - - - ಉ
■ ಜಂಬೂ > ಜಂಬು
■ ಕಂಡೂ > ಕಂಡು
■ ಸ್ವಯಂಭೂ > ಸ್ವಯಂಭು
ಋ - - - - - - - - - - ಅರ
■ ಪಿತೃ > ಪಿತಾರ
■ಬಾತೃ > ಬಾರ್ತಾರ
■ಕತೃ > ಕರ್ತಾರ
●"ಆ"ಕಾರಾಂತದ ಸಂಸ್ಕೃತ ಶಬ್ದಗಳು ಕನ್ನಡಕ್ಕೆ ಬಂದು "ಎ"ಕಾರ ರೂಪವನ್ನು ತಾಳುತ್ತವೆ.
■ ಮಾಲಾ - - ಮಾಲೆ
■ ಬಾಲಾ - - ಬಾಲೆ
■ ಕ್ರೀಡಾ - - ಕ್ರೀಡೆ
●"ಅ"ಕಾರಾಂತ ಸಂಸ್ಕೃತ ಶಬ್ದಗಳು "ಎ" ಕಾರ ರೂಪವನ್ನು ತಾಳಿ ಕನ್ನಡ ಶಬ್ಧಕೋಶವನ್ನು ಸೇರಿಕೊಳ್ಳುತ್ತವೆ.
■ ವಧ > ವಧೆ
■ ಊಹ > ಊಹೆ
■ ದರ್ಭ > ದರ್ಭೆ
■ ಅಭಿಲಾಷ > ಅಭಿಲಾಸೆ
ತತ್ಸಮ - - - - - - ತದ್ಬವ
■ವೈಶಾಖ> ಬೇಸಗೆ
■ಸೌರಾಷ್ಟ್ರ > ಸೊರಭ (ಬ)
■ಆಕಾಶ > ಆಗಸ
■ಬ್ರಹ್ಮ > ಬೊಮ್ಮ
■ಭೈರ > ಬೋರ
■ಭಿಕ್ಷಾ > ಭಿಕ್ಕೆ
■ಹರ್ಷ > ಹರುಶ [ಸ][ ಹರಿಸ]
■ಕ್ಷಿರ > ಕೀರ
■ಹಂಸ > ಅಂಚೆ
■ಅಕ್ಷರ > ಅಕ್ಕರ
■ಸ್ಪಟಿಕ > ಪಟಿಕ
■ಪ್ರಯಾಣ > ಪಯಣ
■ಪುಸ್ತಕ > ಹೊತ್ತಿಗೆ
■ಅಡವಿ > ಅಟವಿ
■ಅಗ್ನಿ > ಅಗ್ಗಿ
■ಆಶ್ಚರ್ಯ > ಅಚ್ಚರಿ
■ಐಶ್ವರ್ಯ > ಐಸಿರಿ
■ಕಾಕ > ಕಾಗೆ
■ಕನ್ಯಾ > ಕನ್ನೆ
■ಕೃತಕ > ಗತಕ
■ ಕುಮಾರ > ಕುವರ
■ಕ್ಷಣ > ಚಣ
■ಗ್ರಾಮ > ಗಾವ
■ಆರ್ಯ > ಅಜ್ಜ
■ ಅಶ್ರದ್ದಾ > ಅಸಡ್ಡೆ
■ಅಂಗಣ > ಅಂಗಳ
■ಕಥಾ> ಕಥೆ
■ಖಡ್ಗ > ಖಡುಗ
■ಗ್ರಂಥ (ಗ್ರಂಥಿ) > ಗಂಟು
■ಘಟಕ > ಗಳಿಗೆ
■ಚಮರ > ಚವರಿ
■ಅಮೃತ > ಅಮರ್ದು
■ಆಶಾ > ಆಸೆ
■ಋಷಿ > ರಿಸಿ
■ಕಾಮ > ಕಾವ
■ಕಾವ್ಯ > ಕಬ್ಬ
■ಕೀರ್ತಿ > ಕೀರುತಿ
■ಕ್ರಾಂಚೆ> ಕೊಂಚೆ
■ ಖನಿ > ಗನಿ
■ಗ್ರಹ > ಗರ
■ಚಂದ್ರ > ಚಂದಿರ
■ ಜಾವ > ಯಾಮ
■ಜ್ಯೋತಿಷ್ಯ > ಜೋಯಿಸ
■ಜಳ > ಜಲ
■ ಕಾಲಿ > ಕಾಳಿ
■ ದೃಷ್ಟಿ > ದಿಟ್ಟಿ
■ಪತಿವೃತಾ > ಹದಿಬದೆ
■ವಿಜ್ಞಾಪನೆ > ಬಿನ್ನಹ
■ಸಂಕಲೆ > ಬೇಡಿ
■ಸ್ತಂಭ > ಕಂಬ
■ಕುದ್ದಾಲ > ಗುದ್ದಲಿ
■ಸ್ಥಿರಾ > ತಿರ
■ಮುದ್ರಿಕಾ > ಮುದ್ದಿಗೆ
■ರಾಕ್ಷಸ > ರಕ್ಕಸ
■ವಿನೋದ > ಬಿನದ
■ಗೋಷ್ಠಿ > ಗೊಟ್ಟಿ
■ಸಹಸ್ರ > ಸಾಯಿರ
■ ಕಾವ್ಯ > ಕಬ್ಬ
■ಪ್ರಸಾದನ > ಪಸದನ
■ಕಲಾ > ಕಲೆ
■ಕಾವಂ > ಕಾವ
■ವಿಧು > ಬಿದು
■ಮೌನ > ಮೋನ
■ಯಮ> ಜವ
■ಧ್ಯಾನಿಸು > ಜಾನಿಸು
■ಜ್ಞಾನ > ಜಾನ
■ಪ್ರೀತಿ > ಪಿರುತಿ
■ಅಶೋಕ > ಅಸುಗೆ
■ರಕ್ತ > ರಕುತ
■ಭಕ್ತ > ಭಕುತ
■ಗರ್ವ > ಗರುವ
■ಯಜ್ಞ > ಯಜನ
■ಕರ್ಪೂರ > ಕಪ್ಪರ
■ಸಾಹಸ > ಸಾಸ
■ಜಾಲಕ > ಜಾಳಿಕೆ
■ಸುರ್ಕ್ಕು > ಸುಕ್ಕು
■ನಿದ್ರೆ > ನಿದ್ದೆ
■ಧಾತೃ > ಧಾತ
■ವಿಧಾತೃ > ವಿಧಾತ
■ಪಿತೃ > ಪಿತರ್
■ಕರ್ತೃ > ಕರ್ತಾರ
■ಮತ್ಸರ > ಮಚ್ಚರ
■ಲೇಷ > ಲೇಸ
■ಶಿಶು > ಸಿಸು
■ಯೋಗಿ > ಜೋಗಿ
■ಭೂಮಿ > ಭುವಿ
■ಲೋಕ > ಲೋಗ
■ಸ್ಮಶಾನ > ಮಸಣ
■ಸ್ವರ > ಸರ
■ಪೃಥ್ವಿ > ಪೊಡೆಲ್
■ತ್ರಿವಳಿ > ತಿವಳಿ
■ ಉದ್ಯೋಗ > ಉಜ್ಜುಗ
■ವ್ಯವಸಾಯ > ಬೇಸಾಯ
■ತಾಂಬೂಲ > ತಂಬುಲ
■ಸರಸ್ವತಿ > ಸರಸತಿ
■ಕಾಷ್ಟ > ಕಡ್ಡಿ
■ವಿನಾಯಕ > ಬೆನಕ
■ ಇಳ > ಇಳೆ
■ ಭ್ರಮರ > ಭವರ
■ಲಕ್ಷ > ಲಕ್ಕ
■ವಾಲ > ವಾಲೆ
■ವೀರ > ಬೀರ
■ವಸಂತ (ಚೈತ್ರ) > ಬಸಂತ
■ಪ್ರಜ್ವಲ > ಪಜ್ಜಳ
■ದೀಪಾವಳಿಕ > ದೀವಳಿಗೆ
■ಶಿವರಾತ್ರಿ > ಸಿವರಾತ್ರಿ
■ಸಪತ್ನಿ > ಸವತಿ
■ಕರ್ಪರ > ಕಪ್ಪಡ
■ಹೃದಯ > ಎದೆ
■ ಸ್ತುತಿ > ತುತಿ
■ಯಶಸ್ > ಜಸ
■ಸಹಸ್ರ > ಸಾಸಿರ
■ತಪಸ್ವಿ > ತವಸಿ
■ಪಕ್ಷ > ಪಕ್ಕ
■ಪ್ರಾಯ > ಹರಯ
■ಗ್ರಹ > ಗರ
■ಸ್ಥೂಲ > ತೋರ
■ರಾಜನ್ > ರಾಜ
■ಮೃದು> ಮೆದು
■ಸುಖ > ಸೊಗ
■ಪಕ್ಷಿ > ಹಕ್ಕಿ
■ಸಂತೋಷ > ಸಂತಸ
■ಬನ> ವನ
■ಅಡವಿ > ಅಟವಿ
■ಪ್ರತಿ > ಪಡಿ
■ಮಲ್ಲಿಕಾ> ಮಲ್ಲಿಗೆ
■ವಲ್ಲಿ > ಬಳ್ಳಿ
■ರತ್ನ > ರನ್ನ
■ಧ್ವನಿ > ದನಿ
No comments:
Post a Comment