1. ಯಶಸ್ಸಿನ ಗುಟ್ಟು ಏನು ಗೊತ್ತೆ? ಹಿಡಿದ ಕೆಲಸವನ್ನು ಬಿಡದಿರುವುದು. ---------ಗ್ಲೇಡರ್.
2. ಪುಸ್ತಕ ಪಾಂಡಿತ್ಯಕ್ಕಿಂತ ,ಅನುಭವಕ್ಕೆ ಹೆಚ್ಚಿನ ಬೆಲೆ.-------ಕ್ಯಾಡ್ಮನ್.
3. ಅನುಭವವಿರುವಲ್ಲಿ ಅಮೃತ ವಿದೆ.----- ಭಾರತೀಯ ಗಾದೆ.
4. ಅನುಭವ ಎಂಬ ಗುರುವಿಗೆ ನಾವು ಸಲ್ಲಿಸಬೇಕಾಗಿರುವ ದಕ್ಷಿಣೆ ಅಪಾರವಿದೆ .----ಫ್ರಾಂಕ್ಲಿನ್.
5. ಅನುಭವವೊಂದು ಅಮೂಲ್ಯ ಅಪೂರ್ವ ವಜ್ರ. ಅದಕ್ಕಾಗಿ ಎಷ್ಟೋ ಜನರು ಬೆವರು, ರಕ್ತ ಸುರಿಸಿದ್ದಾರೆ. ---ಶೇಕ್ಸ್ ಪಿಯರ್.
6. ನಿನ್ನನ್ನು ಪ್ರೇಮಿಸುವವರನ್ನು ಪ್ರೇಮಿಸು. ---ವಾಲ್ಟೇರ್.
7. ಬಡವನಿಗೆ ಕನಸುಗಳೇ ಗತಿ.---ಯೇಟ್ಸ.
8. ಬಡವರಾಗಿದ್ದಲ್ಲಿ ಶ್ರೀಮಂತರಂತೆ ನಟಿಸಿ-----ಜನ್ನಿಗೇಜರ್
9. ಪ್ರೇಮ ಕುರುಡು-----ಜಾಫ್ರಿ ಚಾನ್ಸರ್.
10. ಬಡತನವೇ ಅಪರಾಧದ ತಾಯಿ.---ಬ್ರೂಯಿಸ್.
11. ಬಡವರು ಧನ್ಯರು, ಏಕೆಂದರೆ ಸ್ವರ್ಗವೇ ಅವರದು----ಏಸುಕ್ರಿಸ್ತ.
12. ಪ್ರೇಮವು ಪಾಪಿಯನ್ನು ಸುಧಾರಿಸುತ್ತದೆ-----ಟಾಲ್ ಸ್ಟಾಯ್.
13. ಪ್ರೇಮ ಐಶ್ವರ್ಯದೊಂದಿಗೆ ಸಾಯುತ್ತದೆ. ----ಹಾರ್ವೆ.
14. ದಯವೇ ಧರ್ಮದ ಮೂಲ----- ಬಸವಣ್ಣ.
15. ಮಾನವ ಜನಾಂಗವನ್ನು ಬಂಧುಗಳೆಂದು ನೋಡಬೇಕು. ----ಕುರಾನ್
16. ಹಸಿದವರಿಗೆ ನಮ್ಮಿಂದ ಊಟ ಹಾಕಲು ಆಗದಿದ್ದಾಗ, ಊಟ ಹಾಕುವವರ ಮನೆಯನ್ನಾದರೂ ತೋರಿಸಬೇಕು.............................ಗಳಗನಾಥ

No comments:
Post a Comment