Tuesday, 6 March 2018

Simple beauty tips in kannada simple face mask face pack tips beauty care tips in kannada

ಸರಳ ಹಾಗೂ ಅತಿ ಪರಿಣಾಮಕಾರಿ ಸೌಂದರ್ಯ ಸಲಹೆ ಇಲ್ಲಿದೆ. ಇದರ ಪಾಲನೆಗೆ ಕೇವಲ 1 ನಿಮಿಷ ಸಾಕು. ಆದರೆ ಇದರ ಪರಿಣಾಮ ನಿಜಕ್ಕೂ ಅದ್ಭುತ.
ಈ ಸರಳ ಫೇಸ್ ಪ್ಯಾಕ್ ಗೆ ಬೇಕಾದ ಸಾಮಗ್ರಿಗಳು ಯಾವುವೆಂದರೆ
• ಕಳಿತ ಬಾಳೆಹಣ್ಣು 1
• ಜೇನು ತುಪ್ಪ 2 ಚಮಚ

ಎರಡನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಕೊಳ್ಳಬೇಕು.
ಅದನ್ನು ಶುಭ್ರಗೊಳಿಸಿದ ಮುಖ ಮತ್ತು ಕುತ್ತಿಗೆಗೆ ಹಚ್ಚಿ ಲಘುವಾಗಿ ಮಸಾಜ್ ಮಾಡಬೇಕು.

ಅದನ್ನು ಒಣಗಲು ಬಿಟ್ಟು 10 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ತೊಳೆಯಬೇಕು.
ಈ ರೀತಿ ಪ್ರತಿದಿನ ಮಾಡಿದರೆ ಚರ್ಮದ ಮೇಲಿನ ಕಪ್ಪು ಕಲೆ ಮಾಯವಾಗಿ ನಿರ್ಜೀವ ಕಣಗಳು ತೊಲಗಿ ತ್ವಚೆ ಕಾಂತಿಯುಕ್ತವಾಗುತ್ತದೆ. ಮತ್ತು ಮೃದುವಾಗಿ ಹೊಳೆಯುತ್ತದೆ. 

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು