Tuesday, 6 March 2018

Simple beauty tips in kannada simple face mask face pack

ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಬಹಳ ಸುಲಭ..ಆದರೆ ಅದಕ್ಕೆ ಇಚ್ಛಾಶಕ್ತಿ ಬೇಕು ಅಷ್ಟೇ.
ಅಡಿಗೆ ಮನೆಯಲ್ಲಿ ದೊರೆಯುವ ವಸ್ತುಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ಹಚ್ಚಿಸಿಕೊಳ್ಳಬಹುದು ಹಾಗೂ ಕಾಪಾಡಿಕೊಳ್ಳಬಹುದು.
ಇದಕ್ಕಾಗಿ ಸರಳ ಮನೆ ಮದ್ದು ಇಲ್ಲಿದೆ.
ಬೇಕಾದ ಸಾಮಗ್ರಿಗಳು
• ತಾಜಾ ಬೆಣ್ಣೆ 2 ಚಮಚ
• ಹರಳೆಣ್ಣೆ 1 ಚಮಚ
ಎರಡನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿ ನಯವಾಗಿ ಮಸಾಜ್ ಮಾಡಬೇಕು.
ನಂತರ ಅದನ್ನು 45 ನಿಮಿಷಗಳು ಹಾಗೆಯೇ ಬಿಡಬೇಕು.
45 ನಿಮಿಷಗಳ ನಂತರ ಉಗುರು ಬೆಚ್ಚನೆಯ ನೀರಿಗೆ ಹತ್ತಿ ನೆನಸಿ ಅದರಿಂದ ಮುಖ ಹಾಗೂ ಕುತ್ತಿಗೆಗೆ ಒರೆಸಬೇಕು.
ನಂತರ ಅದನ್ನು ರಾತ್ರಿಯಿಡೀ ಹಾಗೆಯೇ ಬಿಡಬೇಕು. 

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು